ಸೃಜನಶೀಲತೆ vs ಅಭಿಕ್ಷಮತೆ #tetexam #smartteachereducation #Santhoshnsir #ctet #tet#hstr#gpstr#pstr

5 Просмотры
Издатель
ನಮ್ಮ "Smart Teacher Education" ಚಾನೆಲ್‌ನ ಈ ವಿಶೇಷ ಶಾರ್ಟ್ಸ್ ಸರಣಿಯಲ್ಲಿ, ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಪದೇ ಪದೇ ಕೇಳಲಾಗುವ ಅತ್ಯಂತ ಪ್ರಮುಖವಾದ ಶೈಕ್ಷಣಿಕ ಮನೋವಿಜ್ಞಾನದ (Educational Psychology) ಪ್ರಶ್ನೋತ್ತರಗಳನ್ನು ಸರಳವಾಗಿ ವಿವರಿಸಲಾಗಿದೆ. ಹಾಗೂ ಅಧ್ಯಾಯದ ಪ್ರಕಾರ ಪ್ರಾರಂಭದಿಂದ ಅಂತ್ಯದ ವರೆಗೂ ತರಗತಿ ಮಾಡಲಾಗುತ್ತದೆ, ಪ್ರತಿ ತರಗತಿಯ ನಂತರ ಅವತ್ತಿನ ವಿಷಯದ ಮೇಲೆ ಇದುವರೆಗೂ ಪರೀಕ್ಷೆಯಲ್ಲಿ ಕೇಳಲಾಗಿರುವ ಇಂದಿನ ವರ್ಷದ ಪ್ರಶ್ನೆಗಳನ್ನು ಹಾಗೂ ಮುಂದೆ ಬರುವ ಸಾಧ್ಯತೆ ಇರುವ ಪ್ರಶ್ನೆಗಳ ಕುರಿತು ಚರ್ಚೆ ಮಾಡಲಾಗುತ್ತದೆ.

Категория
Бесплатные курсы
Комментариев нет.